ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಶಿಯೇಶನ್ಸ್
ಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್
ಕಾರಭಾರಿ ಚಲನಚಿತ್ರ ನಿರ್ಮಾಣ ಸಂಸ್ಥೆ
ಕೇಂದ್ರ ಕಚೇರಿ : ಕಾರಭಾರಿ ಹೌಸ್, ಅಶೋಕ ರಸ್ತೆ, ಹೆಲ್ತ್ ಕ್ಯಾಂಪ್, ಬೆಟಗೇರಿ ಗದಗ, 582102, ಕರ್ನಾಟಕ / 7760433113 / 8970590204
ಚಿತ್ರದ ಕುರಿತು
ರಾ ದೇ ಕಾರಭಾರಿ ಯವರು ರಚಿಸಿದ ಕಥೆ ಆಧಾರಿತ ಚಲನಚಿತ್ರ ದಿ ರಿವೆಂಜ್ ನಮ್ಮ ಸಮಾಜದ ಮದ್ಯ ತೆರೆಮರೆಯಲ್ಲಿರುವ ಅತ್ಯಂತ ಕರಾಳ ಮುಖವನ್ನು ಹೊಂದಿದ ವಿಷಯದ ಆಧಾರವಾಗಿ ರಚಿಸಿದ ಕಥೆ ದಿ ರಿವೆಂಜ್ ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು, ಚಿತ್ರವನ್ನು ಅವಾರ್ಡ್ ನಿಮಿತ್ತ ನಿರ್ಮಾಣ ಮಾಡುತ್ತಿರುವ ಡಾಕುಮೆಂಟರಿ ಚಿತ್ರವಾಗಿದೆ.
ಚಿತ್ರಕಥೆಯ ಬಗ್ಗೆ
- ದೇಶದಲ್ಲಿ ಕಂಡೂ ಕಾಣದ ಅತ್ಯಂತ ಭಯಾನಕ ವಿಷಯ ಆಧಾರಿತ ಚಿತ್ರ ದಿ ರಿವೆಂಜ್
- ವಿರೋಧಿಸಬೇಕಾದ ಮಾದ್ಯಮಗಳು ಸಹ ಸದರಿ ವಿಷಯದ ಜಾಹಿರಾತುಗಳನ್ನು ತಮ್ಮ ಮಾದ್ಯಮಗಳಲ್ಲಿ ಅಳವಡಿಸಿಕೊಂಡು ಸಮಾಜದ ದಿಕ್ಕು ತಪ್ಪಿಸುತ್ತಿರುವ ಅತ್ಯಂತ ಕರಾಳ ವಿಷಯ ದಿ ರಿವೆಂಜ್
- ತಪ್ಪು ಅಂತ ಗೊತ್ತಿದ್ದರೂ ಈ ವಿಷಯದತ್ತ ಗಮನವೇ ಹರಿಸದ ರಕ್ಷಣಾ ಇಲಾಖೆ ಮತ್ತು ನಮ್ಮ ಸರಕಾರಕ್ಕೆ ಚಿತ್ರದ ಮೂಲಕ ಒಂದು ಮನವಿಯನ್ನು ಕೊಡುವ ಪ್ರಯತ್ನವೇ ದಿ ರಿವೆಂಜ್
- ಜಾಹಿರಾತಿನ ಜಾಡನ್ನು ಹಿಡಿದು ಹೋಗುವ ಈ ಸಮಾಜದ ಕಾಮುಖರು ಒಂದು ಕಡೆಯಾದರೆ ತನ್ನ ಮಗಳ ಸ್ಥಿತಿಗೆ ಕಾರಣವಾದ ಅಂತಹದ್ದೇ ಜಾಹಿರಾತಿನ ಜಾಡನ್ನು ಹಿಡಿದು ಹೋರಟ ಒಬ್ಬ ಅಪ್ಪನ ಕಾಲ್ಪನಿಕ ಕಥೆ ದಿ ರಿವೆಂಜ್
- ಕಥೆ ಕಾಲ್ಪನಿಕ ಆಗಿರಬಹುದು, ಆದರೆ ದಿ ರಿವೆಂಜ್ ಚಿತ್ರದ ವಿಷಯ ನೂರುಪಾಲು ಸತ್ಯ,
- ದಿ ರಿವೆಂಜ್ ಘಟನೆ ಕಾಲ್ಪನಿಕವಾಗಿರಬಹುದು ಆದರೆ ಇಂತಹ ಘಟನೆ ನಡೆಯಬಹುದು ನಡೆದಿರಲೂಬಹುದು ಎಚ್ಚರಿಕೆಯಿಂದಿರುವುದು ನಮ್ಮ ಕರ್ತವ್ಯ
- ದಿ ರಿವೆಂಜ್ ಕೇವಲ ಭಯಾನಕ ಕಥೆಯಲ್ಲ ಮಗಳಿಗಾಗಿ ಮಿಡಿಯುವ ಅಪ್ಪನ ಕಥೆ, ಮಾನಸಿಕವಾಗಿ ಬಳಲಿ ಹೋದ ಮಗಳು ಒಂದು ಕಡೆಯಾದರೆ ಮಗಳ ಇಂತಹ ಸ್ಥಿತಿಗೆ ಕಾರಣವಾದ ವಿಷಯವನ್ನು ಹುಡುಕುತ್ತ ಪಾಪಿಗಳಿಗೆ ಶಿಕ್ಷೆಗೆ ಗುರಿಪಡಿಸಲು ಹೋರಟ ಅಪ್ಪನ ಪಾಡು ಮತ್ತೊಂದು ಕಡೆ.
- ದುಷ್ಟರ ಜಾಡನ್ನು ಹುಡುಕುತ್ತ ಹೋರಟ ಅಪ್ಪ ಕಂಡುಕೊಂಡಿದ್ದು ಕೆಲವ ತನ್ನ ಒಬ್ಬ ಮಗಳ ಪಾಡಲ್ಲ ಇನ್ನೆಷ್ಟೋ ಮಕ್ಕಳು ಅನುಭವಿಸುತ್ತಿರುವ ಭಯಾನಕ ರೋಧನ ಇದರ ಹಿಂದಿರುವ ಆ ಕರಾಳ ವಿಷಯವನ್ನು ಬಯಲಿಗೆಲೆಯುವುದೇ ದಿ ರಿವೆಂಜ್
- ದಿ ರಿವೆಂಜ್ ಕೇವಲ ಚಲನಚಿತ್ರವಲ್ಲ ಈ ಸಮಾಜದಲ್ಲಿ ಅಡಗಿರುವ ಒಂದು ಭಯಾನಕ ನಿಘೂಡ ವಿಷಯವನ್ನು ತೆರೆಯ ಮೇಲೆ ತರುವ ಪ್ರಯತ್ನ
- ದಿ ರಿವೆಂಜ್ ಚಲನಚಿತ್ರದಲ್ಲಿ ಅಪ್ಪನ ಪಾತ್ರಧಾರಿ Detective ಪತ್ತೆದಾರ ಆಗಿದ್ದು ಚಿತ್ರವನ್ನು ಸಸ್ಪೆನ್ಸ್ ರೀತಿಯಲ್ಲಿ ಹಾಗೂ ಚಿತ್ರ ವಿಕ್ಷಕರಲ್ಲಿ ಭಯದ ವಾತಾವರಣ ಹುಟ್ಟಿಸಲು ದೆವ್ವದ ಪರಿಕಲ್ಪನೆ ಹಾಗೂ ಮಾಟ ಮಂತ್ರ ತಂತ್ರದ ವಿಷಯಗಳೊಂದಿಗೆ ಚಿತ್ರಿಸಲಾಗುವುದು
- ದಿ ರಿವೆಂಜ್ ಚಲನಚಿತ್ರ ಸಂಪೂರ್ಣ ಕೌಟುಂಬಿಕ ಚಿತ್ರವಾಗಿದ್ದು ಚಿತ್ರದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಹಾಗೂ ಇಂದಿನ ಮಕ್ಕಳು ನೋಡಲೇಬೇಕಾದ ಚಿತ್ರವಾಗಿ ಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ.
- ದಿ ರಿವೆಂಜ್ ಚಿತ್ರದಲ್ಲಿ ಕಾಮುಖ ಸೈಕೋ ಕಲಾವಿಧನೋಬ್ಬನನ್ನು ಖಳನಾಯಕನಾಗಿ ಬಿಂಬಿಸುತ್ತಿದ್ದು ಸದರಿ ವ್ಯಕ್ತಿ ಯಾವುದೇ ಬಾಲಕಿಯರನ್ನು/ಯುವತಿಯರನ್ನು ಅತ್ಯಾಚಾರ, ರೇಪ್ ನಂತಹ ವಿಷಯಗಳನ್ನು ಅಳವಡಿಸಿಕೊಳ್ಳದೆ ಬಾಲಕಿಯರ ಮಾಧಕ ದೇಹದ ಚಿತ್ರವನ್ನು ಬಿಡಿಸುವ ದೃಶ್ಯಗಳನ್ನು ಚಿತ್ರಿಕರಿಸಲಾಗುತ್ತದೆ.
- ದಿ ರಿವೆಂಜ್ ಚಲನಚಿತ್ರ ಅಪ್ರಾಪ್ತ ಹುಡುಗಿಯರ ವಶೀಕರಣ ವಿಷಯವನ್ನು ಪ್ರಮುಖವಾಗಿ ಹೊಂದಿಕೊಂಡಿದೆ
PAN INDIA MOVIE
ಕಥೆ / ಚಿತ್ರಕಥೆ / ಸಾಹಿತ್ಯ / ಸಂಭಾಷಣೆ / ಸಂಗೀತ / ನಿರ್ದೇಶನ
ರಾ ದೇ ಕಾರಭಾರಿ
ಕಾರಭಾರಿ ಚಿತ್ರ ನಿರ್ಮಾಣ ಸಂಸ್ಥೆ
ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಷಿಯೇಶನ್
ಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್
“THE REVENGE”
ರಾ ದೇ ಕಾರಭಾರಿ ಯವರು ರಚಿಸಿದ ಕಥೆ ಆಧಾರಿತ ಚಲನಚಿತ್ರ ದಿ ರಿವೆಂಜ್ ನಮ್ಮ ಸಮಾಜದ ಮದ್ಯ ತೆರೆಮರೆಯಲ್ಲಿರುವ ಅತ್ಯಂತ ಕರಾಳ ಮುಖವನ್ನು ಹೊಂದಿದ ವಿಷಯದ ಆಧಾರವಾಗಿ ರಚಿಸಿದ ಕಥೆ ದಿ ರಿವೆಂಜ್ ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು, ಚಿತ್ರವನ್ನು ಅವಾರ್ಡ್ ನಿಮಿತ್ತ ನಿರ್ಮಾಣ ಮಾಡುತ್ತಿರುವ ಡಾಕುಮೆಂಟರಿ ಚಿತ್ರವಾಗಿದೆ.
80,00,000/-
ಎಂಬತ್ತು ಲಕ್ಷ ರೂಪಾಯಿಗಳು ಮಾತ್ರ (ಅತ್ಯಂತ ಕಡಿಮೆ ಬಂಡವಾಳದ ಚಿತ್ರ)
ಸದರಿ ಮೊತ್ತವನ್ನು 1000 ಶೇರುಗಳಿಗೆ ವಿಂಗಡಣೆ ಮಾಡಿದ್ದು ತಲಾ ಒಂದು ಶೇರು 8000/- ಗಳಾಗಲಿದೆ
| ಶೇರು | 10 ಶೇರು | ಮೊತ್ತ | ಶೇರು ಲಾಭಗಳು | |
| ಖರಿದಿಸಬೇಕಾಗಿರುವ ಷೇರು ವಹಿವಾಟು ವಹಿ | ಚಿತ್ರದ ಗಳಿಕೆಯನ್ನೂ ಸಹ 1000 ಭಾಗಗಳಾಗಿ ವಿಂಗಡಿಸಲಾಗುವುದು | |||
| 8000/- | 1 | 8000/- | ಕರ್ನಾಟಕ ರಾಜ್ಯದಾದ್ಯಂತ ಸುಮಾರು 950 ಸಿನಿಮಾ ಮಂದಿರಗಳು, 35 OTT ಸಿನಿಮಾ ತಾಣಗಳು 360 ಏಕ ಪರದೆ ಚಿತ್ರ ಮಂದಿರಗಳು 260 ಬಹುಪರದೆ ಚಿತ್ರ ಮಂದಿರಗಳು ಆಸ್ತಿತ್ವದಲ್ಲಿರುತ್ತದೆ ಇದೆ ತೆರನಾಗಿ ನೆರೆಯ ರಾಜ್ಯಗಳಾದ ಅಂದ್ರ ಪ್ರದೇಶ, ತಮಿಳನಾಡು, ಕೇರಳ ರಾಜ್ಯಗಳಲ್ಲಿ ಆಯಾ ಭಾಷೆ ತೆಲಗು, ತಮಿಳು, ಮಲಿಯಾಳಂ ಭಾಷೆಗಳಲ್ಲಿ ಪ್ರಸಾರವಾದರೆ ಇತರೆ ರಾಜ್ಯಗಳಲ್ಲಿ ಪ್ರಮುಖ ಹಿಂದಿ ಭಾಷೆಯಲ್ಲಿ ಪ್ರಸಾರಮಾದಬಹುದು | |
| 8000/- | 2 | 16000/- | ||
| 8000/- | 5 | 40000/- | ||
| 8000/- | 10 | 80000/- | ||
| 8000/- | 20 | 160000/- | ||
| 8000/- | 30 | 220000/- | ||
| 8000/- | 50 | 400000/- | ||
| 8000/- | 100 | 800000/- | ||
| 8000/- | 1000 | 8000000/- | ||
| Documentation and Share Registration Charges Rs:1000/- will be extra for each Share Holder | ಶೇರುದಾರರಿಗೆ ಷೇರು ಮೊತ್ತದ 4% ಲಾಭ ಶತಸಿದ್ದ | |||
The Important points to Produce Horror movie in Karnataka,
(From Google) Horror movies are gaining popularity in Karnataka, with a growing number of Kannada horror films and dubbed movies attracting audiences. This trend is evident in the release of new Kannada horror movies and the increased interest in horror film screenings at theaters.
In Karnataka, the primary audience for horror movies typically consists of young adults and teenagers, specifically those aged 15-25. This demographic is drawn to the thrills and excitement that horror films offer, which tend to resonate more strongly with younger viewers. While a significant portion of the population enjoys watching scary movies, the younger generation, particularly Gen Z and Millennials, show a higher propensity for consuming horror content compared to older generations.
Several Kannada horror movies have been successful, Including:
- Naa Ninna Bidalaare (1979): This classic film, starring Anant Nag and Lakshmi, is remembered for its portrayal of obsession and devotion.
- Idu Saadhya (1989): This movie holds a Guinness World Record for being shot in a very short span of 48 hours.
- Shhh! (1993): Directed by Upendra, this movie was a major success in his career.
- Apthamithra (2004): A remake of the Malayalam film “Manichithrathazhu”, it starred Vishnuvardhan, Ramesh Arvind, and Soundarya.
- 6-5=2 (2013): This movie is notable for being based on found footage.
- Rangi Taranga (2015): This mystery thriller was Anup Bhandari’s debut film.
The success of these films, along with the growing interest in horror movies in general, suggests a strong and sustained interest in the genre within Karnataka’s film industry and among its audience.
ಇಂತಿ ತಮ್ಮ ವಿಶ್ವಾಸಿ ರಾ ದೇ ಕಾರಭಾರಿ
ಸಂಸ್ಥೆಯ ರಾಷ್ಟ್ರೀಯ ಕಚೇರಿ : ಅಶೋಕ ರಸ್ತೆ, ಹೆಲ್ತ್ ಕ್ಯಾಂಪ್, ಬೆಟಗೇರಿ ಗದಗ, ಕರ್ನಾಟಕ ಮೊಬೈಲ್ :7760433113 / 6364149391 nationalfilmchamber@gmail.com
ALL INDIA COLLABORATIVE CINE MAKERS FILM BOARD COUNCIL TRUST
ಆಲ್ ಇಂಡಿಯಾ ಕೊಲಾಬ್ರೆಟಿವ್ ಸಿನಿ ಮೇಕರ್ಸ್ ಫಿಲಂ ಬೋರ್ಡ್ ಕೌನ್ಸಿಲ್ ಟ್ರಸ್ಟ್
ಸಹಯೋಗ
ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಷಿಯೇಶನ್
ಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್
ಕಾರಭಾರಿ ಫಿಲಂಸ್
| PROJECT | |||
| THE REVENGE | |||
| ESTIMATED BUDGET 2.50CR | |||
| Contact: Raa Dea Karabhari : 7760433113 | |||
| S NO | Particulars | Amt.(Lakhs) | |
| 1 | Artist(Artist and All Co Artist) including Travelling Expense | 350000.00 | |
| 2 | Technicians | ||
| · Pre Production | 200000.00 | ||
| · Director : Expense | 100000.00 | ||
| · DOP | 200000.00 | ||
| · Ediotor : 02,00.000 | 200000.00 | ||
| · Art director : | 100000.00 | ||
| · Costume Designer : | 100000.00 | ||
| · Asst.Dirs : | 200000.00 | ||
| · Still &making / Production team. (EP+LP+Accounts) | 500000.00 | ||
| · Producer fees : | |||
| · Technical : | 200000.00 | ||
| 3 | Story / Screenplay / Dialogue Exp. / Pre-Productions Script work | 50000.00 | |
| 4 | Music & BGM / music director / studio / singer | 400000.00 | |
| 5 | Set Design, Locations Rent. Properties & Costumes | 300000.00 | |
| 6 | Stunt and Special Fx Shoot | 200000.00 | |
| 7 | Acting Workshop, Stunt Choreography and Practice | 200000.00 | |
| 8 | Choreographed 2Song Sequence | 100000.00 | |
| 9 | Camera Unit | 200000.00 | |
| 10 | Camera Tech and Asst | 300000.00 | |
| 11 | Special Equipment For Special Executioner Drone | 200000.00 | |
| 12 | Shooting Exp | 900000.00 | |
| 13 | VFx | 100000.00 | |
| 14 | Post Production Dubbing / Editingstudion / foley / premix / FinalMaxing /DI / PostAD & Others | 600000.00 | |
| 15 | Administration & Insurance Charges | 100000.00 | |
| 16 | Dubbing Cost | 500000.00 | |
| 17 | Miscellaneous Expense | 300000.00 | |
| 18 | Travelling and Accommodation | 400000.00 | |
| 15 | Food | 400000.00 | |
| 16 | Other Expense | 400000.00 | |
| 17 | Share Registration and Share maintenance | 100000.00 | |
| 18 | Share society Audit and other documentations | 100000 | |
| Total Amount | 8000000 | ||
| Total Estimated Budget | 8000000 | ||
| The above estimated budget does not include Pre–release Promotion and publicity | |||
| Approx,Fundrequirement–2.50CrSchedule | |||
Regards Raa Dea Karabhari
President
Team:
Production # 2 : THE REVENGE
Production: Karabhari Films
Unit: All India Collaborative Cine Makers Film Board Council Trust
Org : Karabhari Motionsl Co Operative film chamber associations
Co Producer : Mary Raa Dea Karabhari
Director : Raa Dea Karabhari
Associate Director : Mary RaaDea Karabhari
Assistant Director : Hemalatha T
ಸಂಸ್ಥೆಯ ರಾಷ್ಟ್ರೀಯ ಕಚೇರಿ : ಅಶೋಕ ರಸ್ತೆ, ಹೆಲ್ತ್ ಕ್ಯಾಂಪ್, ಬೆಟಗೇರಿ ಗದಗ, ಕರ್ನಾಟಕ ಮೊಬೈಲ್ :7760433113 / nationalfilmchamber@gmail.com
ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಶಿಯೇಶನ್ಸ್
ಆಲ್ ಇಂಡಿಯಾ ಕೊಲಾಬ್ರೆಟಿವ್ ಸಿನಿ ಮೇಕರ್ಸ್ ಫಿಲಂ ಬೋರ್ಡ್ ಕೌನ್ಸಿಲ್ ಟ್ರಸ್ಟ್
ಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್
ಕಾರಭಾರಿ ಚಲನಚಿತ್ರ ನಿರ್ಮಾಣ ಸಂಸ್ಥೆ
ಕೇಂದ್ರ ಕಚೇರಿ : ಕಾರಭಾರಿ ಹೌಸ್, ಅಶೋಕ ರಸ್ತೆ, ಹೆಲ್ತ್ ಕ್ಯಾಂಪ್, ಬೆಟಗೇರಿ ಗದಗ, 582102, ಕರ್ನಾಟಕ / 7760433113 / 8970590204
ಕಥೆ / ಚಿತ್ರಕಥೆ / ಸಾಹಿತ್ಯ / ಸಂಭಾಷಣೆ / ಸಂಗೀತ / ನಿರ್ದೇಶನ
ರಾ ದೇ ಕಾರಭಾರಿ
ಚಿತ್ರದ ಕುರಿತು
ರಾ ದೇ ಕಾರಭಾರಿ ಯವರು ರಚಿಸಿದ ಕಥೆ ಆಧಾರಿತ ಚಲನಚಿತ್ರ ದಿ ರಿವೆಂಜ್ ನಮ್ಮ ಸಮಾಜದ ಮದ್ಯ ತೆರೆಮರೆಯಲ್ಲಿರುವ ಅತ್ಯಂತ ಕರಾಳ ಮುಖವನ್ನು ಹೊಂದಿದ ವಿಷಯದ ಆಧಾರವಾಗಿ ರಚಿಸಿದ ಕಥೆ ದಿ ರಿವೆಂಜ್ ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು, ಚಿತ್ರವನ್ನು ಅವಾರ್ಡ್ ನಿಮಿತ್ತ ನಿರ್ಮಾಣ ಮಾಡುತ್ತಿರುವ ಡಾಕುಮೆಂಟರಿ ಚಿತ್ರವಾಗಿದೆ.
ಚಿತ್ರಕಥೆಯ ಬಗ್ಗೆ
- ದೇಶದಲ್ಲಿ ಕಂಡೂ ಕಾಣದ ಅತ್ಯಂತ ಭಯಾನಕ ವಿಷಯ ಆಧಾರಿತ ಚಿತ್ರ ದಿ ರಿವೆಂಜ್
- ವಿರೋಧಿಸಬೇಕಾದ ಮಾದ್ಯಮಗಳು ಸಹ ಸದರಿ ವಿಷಯದ ಜಾಹಿರಾತುಗಳನ್ನು ತಮ್ಮ ಮಾದ್ಯಮಗಳಲ್ಲಿ ಅಳವಡಿಸಿಕೊಂಡು ಸಮಾಜದ ದಿಕ್ಕು ತಪ್ಪಿಸುತ್ತಿರುವ ಅತ್ಯಂತ ಕರಾಳ ವಿಷಯ ದಿ ರಿವೆಂಜ್
- ತಪ್ಪು ಅಂತ ಗೊತ್ತಿದ್ದರೂ ಈ ವಿಷಯದತ್ತ ಗಮನವೇ ಹರಿಸದ ರಕ್ಷಣಾ ಇಲಾಖೆ ಮತ್ತು ನಮ್ಮ ಸರಕಾರಕ್ಕೆ ಚಿತ್ರದ ಮೂಲಕ ಒಂದು ಮನವಿಯನ್ನು ಕೊಡುವ ಪ್ರಯತ್ನವೇ ದಿ ರಿವೆಂಜ್
- ಜಾಹಿರಾತಿನ ಜಾಡನ್ನು ಹಿಡಿದು ಹೋಗುವ ಈ ಸಮಾಜದ ಕಾಮುಖರು ಒಂದು ಕಡೆಯಾದರೆ ತನ್ನ ಮಗಳ ಸ್ಥಿತಿಗೆ ಕಾರಣವಾದ ಅಂತಹದ್ದೇ ಜಾಹಿರಾತಿನ ಜಾಡನ್ನು ಹಿಡಿದು ಹೋರಟ ಒಬ್ಬ ಅಪ್ಪನ ಕಾಲ್ಪನಿಕ ಕಥೆ ದಿ ರಿವೆಂಜ್
- ಕಥೆ ಕಾಲ್ಪನಿಕ ಆಗಿರಬಹುದು, ಆದರೆ ದಿ ರಿವೆಂಜ್ ಚಿತ್ರದ ವಿಷಯ ನೂರುಪಾಲು ಸತ್ಯ,
- ದಿ ರಿವೆಂಜ್ ಘಟನೆ ಕಾಲ್ಪನಿಕವಾಗಿರಬಹುದು ಆದರೆ ಇಂತಹ ಘಟನೆ ನಡೆಯಬಹುದು ನಡೆದಿರಲೂಬಹುದು ಎಚ್ಚರಿಕೆಯಿಂದಿರುವುದು ನಮ್ಮ ಕರ್ತವ್ಯ
- ದಿ ರಿವೆಂಜ್ ಕೇವಲ ಭಯಾನಕ ಕಥೆಯಲ್ಲ ಮಗಳಿಗಾಗಿ ಮಿಡಿಯುವ ಅಪ್ಪನ ಕಥೆ, ಮಾನಸಿಕವಾಗಿ ಬಳಲಿ ಹೋದ ಮಗಳು ಒಂದು ಕಡೆಯಾದರೆ ಮಗಳ ಇಂತಹ ಸ್ಥಿತಿಗೆ ಕಾರಣವಾದ ವಿಷಯವನ್ನು ಹುಡುಕುತ್ತ ಪಾಪಿಗಳಿಗೆ ಶಿಕ್ಷೆಗೆ ಗುರಿಪಡಿಸಲು ಹೋರಟ ಅಪ್ಪನ ಪಾಡು ಮತ್ತೊಂದು ಕಡೆ.
- ದುಷ್ಟರ ಜಾಡನ್ನು ಹುಡುಕುತ್ತ ಹೋರಟ ಅಪ್ಪ ಕಂಡುಕೊಂಡಿದ್ದು ಕೆಲವ ತನ್ನ ಒಬ್ಬ ಮಗಳ ಪಾಡಲ್ಲ ಇನ್ನೆಷ್ಟೋ ಮಕ್ಕಳು ಅನುಭವಿಸುತ್ತಿರುವ ಭಯಾನಕ ರೋಧನ ಇದರ ಹಿಂದಿರುವ ಆ ಕರಾಳ ವಿಷಯವನ್ನು ಬಯಲಿಗೆಲೆಯುವುದೇ ದಿ ರಿವೆಂಜ್
- ದಿ ರಿವೆಂಜ್ ಕೇವಲ ಚಲನಚಿತ್ರವಲ್ಲ ಈ ಸಮಾಜದಲ್ಲಿ ಅಡಗಿರುವ ಒಂದು ಭಯಾನಕ ನಿಘೂಡ ವಿಷಯವನ್ನು ತೆರೆಯ ಮೇಲೆ ತರುವ ಪ್ರಯತ್ನ
- ದಿ ರಿವೆಂಜ್ ಚಲನಚಿತ್ರದಲ್ಲಿ ಅಪ್ಪನ ಪಾತ್ರಧಾರಿ ಪತ್ರಕರ್ತ ಆಗಿದ್ದು ಚಿತ್ರವನ್ನು ಸಸ್ಪೆನ್ಸ್ ರೀತಿಯಲ್ಲಿ ಹಾಗೂ ಚಿತ್ರ ವಿಕ್ಷಕರಲ್ಲಿ ಭಯದ ವಾತಾವರಣ ಹುಟ್ಟಿಸಲು ದೆವ್ವದ ಪರಿಕಲ್ಪನೆ ಹಾಗೂ ಮಾಟ ಮಂತ್ರ ತಂತ್ರದ ವಿಷಯಗಳೊಂದಿಗೆ ಚಿತ್ರಿಸಲಾಗುವುದು
- ದಿ ರಿವೆಂಜ್ ಚಲನಚಿತ್ರ ಸಂಪೂರ್ಣ ಕೌಟುಂಬಿಕ ಚಿತ್ರವಾಗಿದ್ದು ಚಿತ್ರದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಹಾಗೂ ಇಂದಿನ ಮಕ್ಕಳು ನೋಡಲೇಬೇಕಾದ ಚಿತ್ರವಾಗಿ ಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ.
- ದಿ ರಿವೆಂಜ್ ಚಿತ್ರದಲ್ಲಿ ಕಾಮುಖ ಸೈಕೋ ಕಲಾವಿಧನೋಬ್ಬನನ್ನು ಖಳನಾಯಕನಾಗಿ ಬಿಂಬಿಸುತ್ತಿದ್ದು ಸದರಿ ವ್ಯಕ್ತಿ ಯಾವುದೇ ಬಾಲಕಿಯರನ್ನು/ಯುವತಿಯರನ್ನು ಅತ್ಯಾಚಾರ, ರೇಪ್ ನಂತಹ ವಿಷಯಗಳನ್ನು ಅಳವಡಿಸಿಕೊಳ್ಳದೆ ಬಾಲಕಿಯರ ಮಾಧಕ ದೇಹದ ಚಿತ್ರವನ್ನು ಬಿಡಿಸುವ ದೃಶ್ಯಗಳನ್ನು ಚಿತ್ರಿಕರಿಸಲಾಗುತ್ತದೆ.
- ದಿ ರಿವೆಂಜ್ ಚಲನಚಿತ್ರ ಅಪ್ರಾಪ್ತ ಹುಡುಗಿಯರ ವಶೀಕರಣ ವಿಷಯವನ್ನು ಪ್ರಮುಖವಾಗಿ ಹೊಂದಿಕೊಂಡಿದೆ
PAN INDIA MOVIE
ಕಥೆ / ಚಿತ್ರಕಥೆ / ಸಾಹಿತ್ಯ / ಸಂಭಾಷಣೆ / ಸಂಗೀತ / ನಿರ್ದೇಶನ
ರಾ ದೇ ಕಾರಭಾರಿ
ONE LINE STORY
ಸಂಕ್ಷಿಪ್ತ ಕಥೆ
ಅದೊಂದು ಭಯಾನಕವಾದ ಸ್ಮಾಶಾನ ಆ ಸ್ಮಶಾನದಲ್ಲಿ ನಡೆಯುತ್ತಿದ್ದ ಮಾಟ ಮಂತ್ರ ತಂತ್ರಗಳೆಂಬ ಮಹಾ ಭಯಾನಕ ಕೃತ್ಯಗಳು ಒಂದು ಕಡೆಯಾದರೆ ದೆವ್ವದ ಮನೆ ಎಂದು ಪ್ರತೀತಿ ಇದ್ದ ರಸ್ತೆ ಪಕ್ಕದಲ್ಲಿರುವ ಒಂದು ಮನೆಯಲ್ಲಿ ಆಗಾಗ ಕೇಳಿ ಬರುವ ಚಿರಾಟದ ಸದ್ದು ಜನರನ್ನು ಭಿತಿಗೊಳಿಸಿದೆ.
ಮಾಲಿಸಿ ಮಾರಾಟ ಮಾಡುವ ಒಬ್ಬ ಮಹಿಳೆ ಅಪ್ರಾಪ್ತ ಹುಡುಗಿಯರನ್ನು ಮರುಳು ಮಾಡಿ ನಿಘೂಡ ರೀತಿಯಲ್ಲಿ ತನ್ನ ಜೊತೆ ಕರೆದುಕೊಂಡು ಹೋಗುತ್ತಾಳೆ, ಮಕ್ಕಳು ಕಾಣೆಯಾದ ಬಗ್ಗೆ ಕೆಲವು ಪಾಲಕರು ಪೋಲೀಸರ ಮೊರೆ ಹೋದರೆ ಇನ್ನೂ ಕೆಲವರು ಪೂಜೆ ಪುನಸ್ಕಾರ ಮಾಟ ಮಂತ್ರದ ಸಹವಾಸಕ್ಕೆ ಇಳಿಯುತ್ತಾರೆ.
ಒಂದು ಕಡೆ ಕಾಣೆಯಾದ ಅಪ್ರಾಪ್ತ ಹುಡುಗಿಯರನ್ನು ಹುಡುಕುವ ಕೆಲಸ ಪೋಲಿಸ್ ಇಲಾಖೆ ಮಾಡುತ್ತಿದ್ದರೆ ಮತ್ತೊಂದು ಕಡೆ ಕಾಣೆಯಾಗುತ್ತಿರುವ ಬಾಲಕಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.
ದೆವ್ವದ ಮನೆಯಲ್ಲಿ ಆಗಾಗ ಕೇಳಿಬರುವ ಭಯಾನಕ ಶಬ್ದಗಳು ಜನರನ್ನು ಭಿತಿಗೊಳಿಸಿದರೆ ಮತ್ತೊಂದು ಕಡೆ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರು ಭಯಭೀತರಾಗಿದ್ದಾರೆ.
ದೆವ್ವದ ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಸಿಕ್ಕಿ ಹಾಕಿಕೊಂಡಿದ್ದಾರೆ, ದೆವ್ವ ಆ ಮಕ್ಕಳನ್ನು ಪೀಡಿಸುತ್ತಿದೆ, ಸಿಕ್ಕಿಹಾಕಿಕೊಂಡ ಬಾಲಕಿಯರು ಅತ್ಯಂತ ಭಯದಲ್ಲಿ ಬದುಕುತ್ತಿದ್ದಾರೆ, ತಿನ್ನಲೂ ಸಹ ಏನೂ ಇಲ್ಲದೆ ಹತಾಶರಾದ ಬಾಲಕಿಯರು ಸೈಕೋ ಕಲಾವಿಧಾನ ಉಪಟಳಕ್ಕೆ ಒಳಗಾಗಿ ಖಿನ್ನತೆಯಲ್ಲಿ ಜೀವಿಸುತ್ತಿದ್ದಾರೆ ಬಾಲಕಿಯರು ತಮ್ಮ ಹೊಟ್ಟೆ ಹಸಿವಿಗಾಗಿ ಗೋಳಾಡುವ ಪರಿಸ್ತಿತಿ ನಿರ್ಮಾಣವಾಗಿದೆ ತುಂಬಾ ಭಯ ಭೀತಿಯಲ್ಲಿ ಬದುಕುತ್ತಿದ್ದಾರೆ ಕ್ಷಣ ಕ್ಷಣಕ್ಕೂ ಸೈಕೊ ಕಲಾವಿಧ ಬಾಲಕಿಯರನ್ನು ಪಿದಿಸುತ್ತಾನೆ ಆದರೆ ಸೈಕೋ ಕಲಾವಿಧಾನ ಬಗ್ಗೆ ಯಾವ ಸುಳಿವೂ ಇಲ್ಲ ಎಲಾ ಕಡೆಯೂ ದೆವ್ವದ ಮನೆಯ ಭಯ ಕಾಡುತ್ತಿದೆ
ಬಾಲಕಿಯನ್ನು ಸೈಕೋ ಕಲಾವಿದ ತನ್ನ ವಶಕ್ಕೆ ಪಡೆದು ಬಾಲಕಿಯರನ್ನು ಪಿಡಿಸುತ್ತಾನೆ, ಬಾಲಕಿಯರನ್ನು ಮಾಧಕವಾಗಿ ನಿಲ್ಲಿಸಿ ಅವರ ಚಿತ್ರವನ್ನು ಬಿಡಿಸುತ್ತ ಆನಂದ ಅನುಭವಿಸುತ್ತಾನೆ ಸೈಕೋ ಕಲಾವಿಧ. ಹೀಗೆ ಬಾಲಕಿಯರನ್ನು ಕಲ್ಪನಾತ್ಮಕವಾಗಿ ಅನುಭವಿಸುವ ಸೈಕೋ ಕಲಾವಿಧ ಆ ಬಾಲಕಿಯರನ್ನು ಮತ್ತೊಂದು ಕೊಠಡಿಯಲ್ಲಿ ಭಂದಿಸುತ್ತಾನೆ. ಮತ್ತೊಂದು ಕಡೆ ನಿಧಿ ಆಸೆಗಾಗಿ ಮಾಂತ್ರಿಕರು ಮಕ್ಕಳನ್ನು ಬಲಿ ಕೊಡಲು ಸಿದ್ದತೆ ನಡೆಸಿದ್ದಾರೆ
ಹೀಗೆ ಭಂದಿತರಾದ ಬಾಲಕಿಯರ ಪೈಕಿ ಒಂದು ಹುಡುಗಿ ಹೇಗೋ ಮಾಡಿ ದೆವ್ವದ ಮನೆಯಿಂದ ತಪ್ಪಿಸಿಕೊಳ್ಳುತ್ತಾಳೆ ಆದರೆ ಹೆಣ್ಣು ದೆವ್ವವೊಂದು ಬಾಲಕಿಯನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನ ಪಡುತ್ತದೆ ಆದರೆ ದೆವ್ವದ ಕೈಗೆ ಸಿಗದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ರಸ್ತೆ ಪಕ್ಕ ಬಿದ್ದುಕೊಳ್ಳುತ್ತಾಳೆ, ಜನಜಂಗುಳಿಯ ರಸ್ತೆ ಬಂದ ತಕ್ಷಣ ಹೆಣ್ಣು ದೆವ್ವ ಅಲ್ಲಿಂದ ಮಾಯವಾಗುತ್ತದೆ ಆದರೆ ದೆವ್ವದ ಭೀತಿಯಲ್ಲಿ ಒಳಗಾದ ಬಾಲಕಿ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡು ಮಾನಸಿಕವಾಗಿ ಬಳಲುತ್ತಾಳೆ ಅವಳೇ ವಸತಿ ಶಿಕ್ಷಣದಲ್ಲಿ ಓದುತ್ತಿದ್ದ ಪತ್ರಕರ್ತನ ಮಗಳು,
ಕೆಲಸದ ಮೇಲೆ ಹೋಗಿದ್ದ ಅಪ್ಪ ಮಗಳ ವಿಷಯ ತಿಳಿದು ತುಂಬಾ ನೊಂದುಕೊಳ್ಳುತ್ತಾನೆ ಉರಲ್ಲಿ ಸಾಕಷ್ಟು ಬಾಲಕಿಯರು ಕಾಣೆಯಾದ ಬಗ್ಗೆ ಪೋಲಿಸ್ ಇಲಾಖೆಯಿಂದ ಮಾಹಿತಿ ಪಡೆದು ಪತ್ರಕರ್ತ ತನ್ನ ಪತ್ತೆದಾಯಿಕೆಯನ್ನು ಶುರುಮಾಡುತ್ತಾನೆ, ತನ್ನ ಮಗಳ ಸ್ಥಿತಿ ದಿನದಿಂದ ದಿನಕ್ಕೆ ಹಾಲಾಗುತ್ತಾ ಹೋಗುತ್ತದೆ ಒಂದು ದಿನ ಇದೆ ಭೀತಿಯಲ್ಲಿ ಪತ್ರಕರ್ತನ ಮಗಳು ಸತ್ತು ಹೋಗುತ್ತಾಳೆ ತನ್ನ ಮಗಳಿಗೆ ಇಂತಹ ಸ್ಥಿತಿಗೆ ತಂದವರನ್ನು ಸದೆಬಡೆಯಲು ಮುಂದಾಗುತ್ತಾನೆ,
ಪತ್ತೇದಾರಿ ಕೆಲಸ ಶುರು ಮಾಡಿದ ವರದಿಗಾರನ ಕಣ್ಣಿಗೆ ಒಂದು ವಿಚಿತ್ರ ವಿಷಯದ ಮೇಲೆ ಸಂಶಯ ಬಂದು ಅದರ ಜಾಡನ್ನು ಹಿಡಿದು ಹೋರಟ ಪತ್ರಕರ್ತನಿಗೆ ರಹಸ್ಯಮಯ ಸ್ಥಳ ಪತ್ತೆಯಾಗುತ್ತದೆ, ಇದರ ಹಿಂದಿರುವ ರಹಸ್ಯಯನ್ನು ಭೇದಿಸುವ ಪತ್ರಕರ್ತನಿಗೆ ಒಬ್ಬ ಧಿಟ್ಟ ಬಾಲಕಿ ನೆರವಾಗುತ್ತಾಳೆ ಬಾಲಕಿ ಹಾಗೂ ಪತ್ರಕರ್ತ ಸೇರಿಕೊಂಡು ಎಲ್ಲಾ ಬಾಲಕಿಯರನ್ನು ಉಳಿಸುತ್ತಾನೆ ಹಾಗೂ ಸೈಕೋ ಕಲಾವಿಧ, ಪಾಲಿಸಿ ಮಾರಾಟದ ಮಹಿಳೆ ಸೇರಿದಂತೆ ಅಪ್ರಾಪ್ತ ಹುಡುಗಿಯರ ವಶೀಕರಣ ಮಾಡುತ್ತಿದ್ದ ಮಾಟಗಾರರನ್ನು ಪೋಲಿಸರಿಗೆ ಒಪ್ಪಿಸುತ್ತ, ದೇಶದಾದ್ಯಂತ ಇರುವ ಇಂತಹ ಮಾಟಗಾರರನ್ನು ಭಂದಿಸಲು ಸರಕಾರದ ಗಮನಕ್ಕೆ ತರುತ್ತಾನೆ.
ಮಾಟಗಾರರ ಜಾಹಿರಾತಿಗೆ ಮರುಳಾಗಿ ಕೌಟುಂಬಿಕ ವಶೀಕರಣ ವಿಷಯವಾಗಿ ಮಾಟಗಾರರ ಬೆನ್ನು ಹತ್ತಿ ಹೋರಟ ಪಾಲಿಸಿ ಮಾರಾಟ ಮಾಡುತ್ತಿದ್ದ ಮಹಿಳೆ ತನ್ನ ಜೀವದ ಮೇಲಿನ ಸಾಸೆಯಿಂದ ಮಾಟಗಾರರ ವಶವಾಗಿ ಅವರ ಬೆದರಿಕೆಗೆ ಒಳಗಾಗಿ ಅವರೊಂದಿಗೆ ಸೇರಿ ಅಪ್ರಾಪ್ತ ಹುಡುಗಿಯರ ಅಪಹರಣಕ್ಕೆ ಸಹಕರಿಸಿದ್ದು ಸಾಬಿತಾಗುತ್ತದೆ, ದೆವ್ವದ ಮನೆ ಎಂದು ಸುಳ್ಳು ವದಂತಿ ಹರಡಿಸಿದ್ದ ಮನೆ ಈಗ ನಿರ್ಗತಿಕ ಆಶ್ರಮವಾಗಿ ಬದಲಾಗಿದೆ,
ಇಷ್ಟಕ್ಕೆ ಮುಗಿಯದ ಕಥೆ ತನ್ನ ಮುಂದಿನ ರೂಪವನ್ನು ಪಡೆದುಕೊಳ್ಳುತ್ತದೆ, ಕೆಟ್ಟ ಮಾಟಗಾರರು ಕಾಮುಖರು ಎಲ್ಲಾ ಕಡೆಯೂ ಪ್ರಸರಿಸಿಕೊಂಡಿದ್ದಾರೆ ಎಷ್ಟೇ ಕಠಿಣ ಕಾನೂನು ತಂದರೂ ಇಂತವರ ಉಪಟಳ ಇನ್ನೂ ನಿಂತಿಲ್ಲ ಪತ್ರಕರ್ತ ದೇಶ ಸಂಚಾರಕ್ಕೆ ತೆರಳುತ್ತಾನೆ ಮತ್ತೊಂದು ಉರಿನಲ್ಲಿ ಬಾಲಕಿಯರ ಅಪಹರಣ ಆರಂಬವಾಗುತ್ತದೆ ಮತ್ತೊಬ್ಬ ಸಮಾಜ ಸೇವಕ ಇಂತಹ ಕೃತ್ಯಗಳ ವಿರುದ್ದ ಮಕ್ಕಳಿಗಾಗಿ ಹೋರಾಟವನ್ನು ಮಾಡುತ್ತಾನೆ ಆದರೆ ಹೋರಾಟಕ್ಕೆ ಬಗ್ಗದ ಇಂತಹ ಕೃತ್ಯಗಳು ಮುನ್ನಡೆಯುತ್ತಾ ಸಾಗುತ್ತವೆ ಈಗ ಪತ್ರಕರ್ತ ಮಾಂತ್ರಿಕನಾಗಿ ಬದಲಾಗಿದ್ದಾನೆ……..
ಮುಂದುವರೆಯುವುದು
ಕಥೆ / ಚಿತ್ರಕಥೆ / ಸಾಹಿತ್ಯ / ಸಂಭಾಷಣೆ / ಸಂಗೀತ / ನಿರ್ದೇಶನ
ರಾ ದೇ ಕಾರಭಾರಿ

ಶೇರ್ ನೋಂದಣಿ ಪತ್ರದ ಸ್ಯಾಂಪಲ್
KARABHARI MOTIONS
CO-OPERTIVE FILM CHAMBER ASSOCATION
Under: The Dream Makers
UNIT OF: Public Rights Protection and Anti Corrupt Trust, Karnataka
SHARE AGGREMENT
Instrument of
SHARE HOLDING OF PROJECT __________________________________ PAN INDIA MOVIE by KARABHARI MOTIONS CO-OPERATIVE FILM CHAMBER ASSOCATION, KARABHARI CINE PRODUCTIONS Pvt. Ltd.
Between President / Owner of the Firm / Trusties and Share holders (Actors and other all technical and non technical team) as the (Partners) (Producers) (Co-Producers) (Investors) (Contributors) or SHARE HOLDERS of the following Project.
UNDER
INDIAN PARTNERSHIP ACT, 1932
Named:
KARABHARI MOTIONS CO-OPERATIVE FILM CHAMBER ASSOCATION
Under: PUBLIC RIGHTS PROTECTION AND ANTI CORRUPT TRUST
Executed on below mention date for the bellowing Project
@ Gadag, Dist: Gadag, 582101, Karnataka, India.
Amongst
- Rajvenkatesh Devaraj karabhari
- State President @ Public Rights Protection and Anti Corrupt Trust, Karnataka
- Unit Director @ Karabhari Motions Co-Operative Film Society
- Partner / Director / Co-Producer of the Firm: KARABHARI CINE PRODUCTION Pvt. Ltd. And the Signature Authority of both.
- Aged 45 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- Mrs Mary Rajvenkatesh karabhari
- State Secretary @ Public Rights Protection and Anti Corrupt Trust, Karnataka
- Unit Joint Director @ Karabhari Motions Co-Operative Film Society
- Owner / Director / Producer of the Firm: KARABHARI CINE PRODUCTION Pvt. Ltd. and the Signature Authority of both.
- Aged 43 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- AGREMENT AND SHARE DEED WITH THE BELOW PERSON / TEAM
| Share Holders details Agreement will be attached separately along with Share deed as per agreed Description and Declaration of Artist or other Technical and non technical team of Project |
PROJECT DETAILS:
- WEB SERIES / MOVIE / SHORT MOVIE / STAGE PROGREMM / EPISODE / OTHERS
(Project Details : _______________________
- Making in KANNADA Language + Dubbing into _____________________________________________________ Languages
DECLARATION
We have decided to carry the above mentioned Project Under: KARABHARI CINE PRODUCTIONS Pvt. Ltd. Under: PUBLIC RIGHT PROTECTION AND ANTI CORRUPT TRUST Executed on below mention date for the Above Project
Nature of Business:
Film Production House / Tele Movie Making / Film Making / Web Series Making and other Entertainment Programming and also Training Programs for the same and also we Hunt the new talents and provide chance to prove their talent Under Digital Platform for Publication of Small and Medium News Papers Reg. by RNI or Publishing the Projects trough Set lights, Digital, Web, Internet, Theaters, Cinema Halls or by any other sources
In search of new talent those who are willing to give their dedicated performance we will train them and bring out the best from them.
We accept the highest creativity level for the betterment of our project and the for the quality living of every crew member, We undertake the Business of FILM PRODUCTION HOUSE / FILM MAKING / MOVIE MAKING / NEWS / ENTERTAINMENT & ADVERTISING Programming and Publishing through WEB / VIDEO / TV Channels & SOCIAL Networking Platforms or broadcasting on Cable / Satellite Platforms & in Different Stage Show such as Drama etc.
Also we Publish and create the programs on SOCIAL NETWORKING WEBSITES / SOCIAL NETWORKING MOBILE APPLICATIONS / SOCIAL NETWORKING PUBLICATIONS / SOCIAL NETWORKING PLATFOMS ON AIR and LAND
All programs and service programs will be published under the name KARABHARI MOTIONS CO OPERATIVE FILM SOCIETY and KARABHARI CINE PRODUCTIONS Pvt. Ltd, Under: PUBLIC RIGHTS PROTECTION AND ANTI CORRUPT TRUST Reg. by Government of Karnataka under Karnataka Trust Act: and MINISTRY OF SMALL & MEDIUM ENTERPRICES.
Rajavenkatesh Devaraj Karabhari is the President of PUBLIC RIGHTS PROTECTION AND ANTI CORRUPT TRUST, KARNATAKA and Director of the Society KARABHARI MOTIONS CO OPERATIVE FILM CHAMBER ASSOCATION and also Partner, Producer, Director of the Firm: KARABHARI CINE PRODUCTION Pvt. Ltd. and the Signature Authority of all above.
Mary Rajavenkatesh Karabhari is the is the President of PUBLIC RIGHTS PROTECTION AND ANTI CORRUPT TRUST, KARNATAKA and Joint Director of the Society KARABHARI MOTIONS CO OPERATIVE FILM CHAMBER ASSOCATION and also Partner, Producer, Director of the Firm: KARABHARI CINE PRODUCTION Pvt. Ltd. and the Signature Authority of all above.
Place of Business:
The place of business shall be carried at office of the KARABHARI HOUSE, ASHOK ROAD, HEALTH CAMP, BETAGERI GADAG 582102 Karnataka, India and if the members or appointed person under Firm as Partner / producer / director / shareholders / clients of programs can be carrying on at any Other places under the same name, or non other as may be agreed upon by the President of Trust
- Capital :
That the business capital will be different for every projects created or published by the firm and for every projects there will be different Capital as per program schedule or program project and for every project separate agreement must be attached with the share deed or Program Agreement and every project Capital will be divided by 1000 Share No’s (Capital 60,00,000/ – % Share Amount 6000/- = Share No’s 1= 6000/-) share will be distributed and divided with share holders as per attached separate agreement and invested shares as per agreed agreement by the firm and share holders agreement ( agreement will be made in separate and attached to the deed on government stamp paper along with Notary Certification.
The Project capital will be 60,00,000 for Project _________________________________ and carried capital of 50% by the owner of the firm and 50% will be collected by the share holders and share holders share is not for sell it can be used by their nominee for 2 generations only. Share is non transferable and non refundable.
Above mentioned Business Capital is for ONE PROJECT _________________ Only And it may be invested by Owner / Partners / Programmer or any and also collected by Public by providing share certificate by the firm. Anyone can be a share holders of the project by investing the part of the capital and every share holders will be a production sleeping partners in which production they will invest the share. and they will get the Income of Equal profit from the Invested Project, the percentage will be calculated by profit or loss of production and it will be made in different Agreement with Program capital Project and divided Percentage of the Profit or loss.
Sleeping Partners are the part of the production and all programs will be planned by the owner of the firm. All partners must carry the program agreement with the Share holders and work hard to develop for firm and programs and productions of the firm.
All Partners are working under the Partnership Act and the owner of the firm are as below
- Rajavenkatesh Devaraj Karabhari is the President of PUBLIC RIGHTS PROTECTION AND ANTI CORRUPT TRUST, KARNATAKA and Director of the Society KARABHARI MOTIONS CO OPERATIVE FILM CHAMBER ASSOCATION and also Partner, Producer, Director of the Firm: KARABHARI CINE PRODUCTION Pvt. Ltd. and the Signature Authority of all above.
- Mary Rajavenkatesh Karabhari is the is the President of PUBLIC RIGHTS PROTECTION AND ANTI CORRUPT TRUST, KARNATAKA and Joint Director of the Society KARABHARI MOTIONS CO OPERATIVE FILM SOCIETY and also Partner, Producer, Director of the Firm: KARABHARI CINE PRODUCTION Pvt. Ltd. and the Signature Authority of all above.
All plans and programs will be arranged by the owner. All Partners are Partners for the development of the firm and profit of the firm but in the Final Design of the Firm or Programs or Projects will be made by the owner of the firm only and Owner will be the Authorized person of Director of the firm and all partners are sleeping partners they have to join their hands for the development of the project. Share holders are not the partners of the firm but they are the partners of the project or Production arranged by the firm on every share holders agreement and the separate agreement must be be attached and the profit of share holders will be mentioned on their separate agreement and the profit of the firm from the program will be divided as per partners percentage share agreement. Share holders as required for the same and in future it is being agreed by they shall contribute the required capital as Programming plans or Project Plans to increase the wings of the business And every project Capital will be divided into 1000 Shares and it will be divided into share holders and share holders Agreement will be done by the firm with attachment of partnership deed. And share agreement is not transferable, share holders don’t have any authority to sell their share to others but in case of share holder death share holders nominee can continue the share by his name.
Further if any member desires not to be continue the project & has to be stop the project they can but service charges, man power charges, programming, any Other charges capital [still ongoing time] full capital of share will be not refunded, and it will be decided & collected as per loss of firm and project. And after calculating the remaining percentage can be refunded or taken for the profit of the particular production or program . The final decision maker is the owner /president of the firm.
The profit of the project will be calculated after the project published or released and the share of investor will be settled as per agreement with firm. Investor will be informed of the date to which they have agreed before conducting the project with firm and investor should be affidavit under the government stamp paper with notary approval.
- Duration:
The duration of the firm shall be @ “PARTNERSHIP DEED” & PROJECT AGGREMENT
- Accounting period:
The accounts of the firm shall be closed on every financial year ending on 31st march, (after publishing of the project)
And the amount of profit or loss shall be transferred to their respective investors Account only.
- Name of investors 100% in profits
- Director / owner 50% share (from total share 50 will be reserved for the owner)
- Programmer / Share Holder 50% share is open for the public,
- PROFIT AMOUNT DISTRUBUTION (Example)
- (600,000/- Rs Investment % 1000 Share Divide = 6000 Rs Investment)
- (900,000/- Rs Profit % 1000 Share Holders = 9000 Rs Profit)
- Books of Accounts :
That they shall keep proper books of accounts which will be kept at the place of Project Head office and have equal right as per the agreement with owner/President of the Firm to access over the same from time to time of their particular project only.
- Director –Owner :
- Rajvenkatesh Devaraj karabhari
State President @ Public Rights Protection and Anti Corrupt Trust, Karnataka
Unit Director @ Karabhari Motions Co-Operative Film CHAMBER ASSOCATION
Partner / Director / Co-Producer of the Firm: KARABHARI CINE PRODUCTION Pvt. Ltd. And the Signature Authority of both.
Aged 45 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- Mrs Mary Rajvenkatesh karabhari
State Secretary @ Public Rights Protection and Anti Corrupt Trust, Karnataka
Unit Joint Director @ Karabhari Motions Co-Operative Film Chamber Assocation
Owner / Director / Producer of the Firm: KARABHARI CINE PRODUCTION Pvt. Ltd. and the Signature Authority of both.
Aged 43 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
That the President / Owner of the firm and he is to attend day to day Management of all the business affairs of the firm and remaining investors are the Appointed body of the firm.
- Banking Transaction :
The firm shall borrow funds from banks, financial institutions of other private registered parties for the purpose of the business of the firm or collect shares From the Public, the bank account opened in the name of the Firm / Project / Project Head shall be Operated by Owner / President of the Firm or by the tiny or person appointed by the Owner / President.
- Remuneration to the working partners:
That the Owner / President agreed to devote their firm & energy to the working of the Project Activities & agreed to actually engage themselves to the Project every Day, I consideration of their services to the Project investors unanimously Decided & pay the total remunerations as follows:
- As per agreed agreement for the share of particular programs. Or Lower as debited to profit & loss a/c.
That the Share Holders shall be the sleeping partners & will look after the work of the projects & producing partner, Share Holders, of Project that the aggregate amount of remuneration payable to client will be the maximum amount allowable as deduction The provision of the income tax act 1961 & such aggregate of remuneration shall be allow Cited to the following working partner in the proportion of given here under. However in Case of losses no book profits & no remuneration would be paid.
- Capita For the purpose of above calculation the book profits shall be computers defined in explanation 3 of section 40 (b) of the Income Tax Act 1961 or another applicable. Provisions as may be in force for the income tax assessment or ownership firm for the relevant accounting period.
- Change in the constitution :
In case there is a change in the constitution of the firm in the accounting Year, the profits & loss between the two periods would be apportioned On time basis ,if being assumed that profit &loss ,accrued evenly through Out the previous accounting year .
- Supplement DEED OR Addendum :
If is hereby agreed to all the programmer / Investors / Share Holders by a supplementary deed .Agreement / addendum/ Any of the clauses in the programmers may be altered /amended/added/ Deleted.
- That the Partnership, shall be governed by the INDIAN PARTNERSHIP ACT, 1932
- That no programmer / investors without consent of the other partners Transfer his share or interest in the firm program to any other party, but at the Time or retirement of program / investors, the partners reserve the Right to the take the share of the returning partner.
14) ARBITRATION
That in case of any dispute regarding the conducting of business of the firm Interpretation of the terms & conditions of this deed, such matter shall be Referred to arbitration under the law as applicable on the date of reference To arbitration under the Arbitration Act, 1940That the matters which are not expressly provided in this indenture, shall As far as possible be settled amongst the Owner of the firm and share holders
- Rajvenkatesh Devaraj karabhari
- State President @ Public Rights Protection and Anti Corrupt Trust, Karnataka
- Unit Director @ Karabhari Motions Co-Operative Film Chamber Assocation
- Partner / Director / Co-Producer of the Firm: KARABHARI CINE PRODUCTION Pvt. Ltd. And the Signature Authority of both.
- Aged 45 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- Mrs Mary Rajvenkatesh karabhari
- State Secretary @ Public Rights Protection and Anti Corrupt Trust, Karnataka
- Unit Joint Director @ Karabhari Motions Co-Operative Film Chamber Assocation
- Owner / Director / Producer of the Firm: KARABHARI CINE PRODUCTION Pvt. Ltd. and the Signature Authority of both.
- Aged 43 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- Sri Rajvenkatesh Devaraj karabhari
- Owner / Director / President of the Firm & the Signature Authority of the firm
Aged 41 years, occupation: Business & Journalist.
- Residence @ Karabhari House, Ashoka Road, Health Camp, Betageri – Gadag, Karnataka, India – 582102
- Official @ Karabhari Janaseva Kendra, Wali Building, head Post, Gadag, Karnataka, India – 582101
- And
| Share Holder Details Agreement will be attached separately along with Share deed as per agreed Description and Declaration of Artist or other Technical and non technical team of Project |
Signature of Share Holder Signature of Owner / President of the Firm
Notary:
Instrument of
ADDITIONAL AGGREMT UNDER PARTNERSHIP DEED OF ABOVE FIRM
Between the Firm and Share holders of the firm Project
AMONGEST
- Rajvenkatesh Devaraj karabhari
- State President @ Public Rights Protection and Anti Corrupt Trust, Karnataka
- Unit Director @ Karabhari Motions Co-Operative Film Chamber Assocation
- Partner / Director / Co-Producer of the Firm: KARABHARI CINE PRODUCTION Pvt. Ltd. And the Signature Authority of both.
- Aged 45 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 582102
- Mrs Mary Rajvenkatesh karabhari
- State Secretary @ Public Rights Protection and Anti Corrupt Trust, Karnataka
- Unit Joint Director @ Karabhari Motions Co-Operative Film Chamber association
- Owner / Director / Producer of the Firm: KARABHARI CINE PRODUCTION Pvt. Ltd. and the Signature Authority of both.
- Aged 43 years, occupation: Business & Journalist.
Residential address @ Karabhari House, Ashok Road, Health Camp, Betageri Gadag, Karnataka, 58210
With SHARE HOLDER
For below mentioned Project
___________________________________________________
| Share Holder Details Agreement will be attached separately along with Share deed as per agreed Description and Declaration of Artist or other Technical and non technical team of Project |
As per mentioned in Share deed agreement we are the owner and shareholder of the
Production or project by the firm today we are making
ADDITIONAL AGGREMT UNDER PARTNERSHIP DEED OF ABOVE FIRM
Between the Firm and Share holders of the firm Project
Name of share holder :
Residential Address : (Address proof Attached)
Aadar number :
Share production Name :
Share production Capital :
Share Calculated Capital :
Purchased Share in No’s :
Purchased Share Total Amount :
Share Holders Account Details : (Account Details attached)
NOMINEE DETAILS
Nominee name :
Nominee Relationship :
Nominee Residential address : (Address proof Attached)
Nominee aadar Details :
DECLARATION
We are the owner and share holders of the production or program creating by above mentioned firm and we agree each other to invest the investment to program the production by funding the capital by share. I am an share holder of the production and I had invested share as above details and also I agreed the terms and conditions of the firm.
Signature of Share Holder Signature of Owner / President of the Firm
ದಿ ರಿವೆಂಜ್ ಚಿತ್ರದ ಶೇರುದಾರರ ಮಾಹಿತಿ
ಸದರಿ ಚಿತ್ರದ ಶ್ರುಗಳ ಮಾರಾಟ ಪ್ರಕ್ರಿಯೆ ಪ್ರಗತಿಯಲ್ಲಿದೆ
No Responses