ಜನಕ ಚಲನಚಿತ್ರಕ್ಕೆ ಹೊಸ ಪ್ರತಿಭೆಗಳು ಬೇಕಾಗಿದ್ದಾರೆ

ಆಲ್ ಇಂಡಿಯಾ ಕೋಲಾಬ್ರೇಟಿವ್ ಸಿನಿ ಮೇಕರ್ಸ್ ಫಿಲ್ಮ್ ಬೋರ್ಡ್ ಕೌನ್ಸಿಲ್ ಟ್ರಸ್ಟ್ ಹಾಗೂ ಕಾರಭಾರಿ ಫಿಲಂಸ್ ಸಹಯೋಗದಲ್ಲಿ ಮೂರನೇಯ ಚಿತ್ರದ ಮಹೋರ್ತಕ್ಕೆ ವೇಧಿಕೆ ಸಿದ್ದವಾಗಿದೆ

ಜನಕ, ಇದು ಅಪ್ಪನ ಕಥೆ

ಹೊಸ ಪ್ರತಿಭೆಗಳಿಗೆ ಮುಕ್ತ ಅವಕಾಶ

ಕಾರಭಾರಿ ಫಿಲಂಸ್
🌍 ಆಲ್ ಇಂಡಿಯಾ ಕೋಲಾಬ್ರೇಟಿವ್ ಸಿನಿ ಮೇಕರ್ಸ್ ಫಿಲಂ ಬೋರ್ಡ್ ಕೌನ್ಸಿಲ್
🌍 ಕಾರಭಾರಿ ಮೋಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಶೋಶಿಯೇಷನ್
🌍 ಇಂಡಿಯನ್ ಸಿನಿಮಾ ರಿಸರ್ಚ್ ಅಜ್ಯಡೆಮಿ

ಬ್ಯಾನರ್ ಅಡಿಯಲ್ಲಿ

ಕೋ ಆಪರೇಟಿವ್ ಫಿಲ್ಮ್ ಮೇಕಿಂಗ್ ಮಾಧರಿಯಲ್ಲಿ ನಿರ್ಮಾಣಕ್ಕೆ ಸಿದ್ದವಾದ ಚಿತ್ರಗಳಿಗೆ
ಕಲಾವಿಧರ ಆಯ್ಕೆ

👇

ಸರಕಾರದ ಕಾಪೋರೆಟ್ ವ್ಯವಹಾರಗಳ ಸಚಿವಲಯ ಅದರ ಕಂಪನಿ ಕಾಯಿದೆ 2013 niyama 8 (1) ಅಡಿಯಲ್ಲಿ ಸ್ಥಾಪನೆಯಾದ ಕೋ ಆಪರೇಟಿವ್ ಚಿತ್ರ ನಿರ್ಮಾಣ ಸಂಸ್ಥೆ
👇
🌍ಹೊಸ ಪ್ರತಿಭೆಗಳನ್ನು
🌍ಅವಕಾಶ ವಂಚಿತ ಕಲಾವಿದರನ್ನು
ಹಾಕಿಕೊಂಡು ಕೋ ಆಪರೇಟಿವ್ ಅಂದರೆ ಸಹ ನಿರ್ಮಾಣ ಪದ್ಧತ್ತಿಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುವ ಸಂಸ್ಥೆಯಗಿದ್ದು
ನಮ್ಮ ಸಂಸ್ಥೆಯಿಂದ ಕನ್ನಡ ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಿ ಅದನ್ನು ವಿವಿಧ ಭಾಷೆಗಳಲ್ಲಿ ಡಬ್ ಮಾಡಿ ದೇಶದದ್ಯತ ಪ್ರಸಾರಪಡಿಸುವ ಸಂಸ್ಥೆಯಾಗಿದೆ.

ಕಾರಭಾರಿ ಫಿಲಂಸ್ ವತಿಯಿಂದ ಅದರ ಮೊದಲ ಬಹುಭಾಷಾ ಚಿತ್ರ ಅವಳು ಮತ್ತು ದಿ ರಿವೇಂಜ್ ಚಲನಚಿತ್ರಗಳ ಚಿತ್ರೀಕರಣ ಪೂರ್ಣಗೋಳಿಸಿದ್ದು ಈಗ ಸಂಸ್ಥೆಯ ಮುಂದಿನ ಚಿತ್ರ
👇
ಜನಕ
ಅಪ್ಪನ ಕರುಣಾಜನಕ ಕಥೆಯನ್ನು ಚಲನಚಿತ್ರವಾಗಿ ನಿರ್ಮಿಸಲು ವೇಧಿಕೆ ಸಿದ್ದವಾಗಿದೆ

ಜನಕ ಚಲನಚಿತ್ರಕ್ಕೆ ಈ ಕೆಳಗೆ ಸೂಚಿಸಿದ ಪಾತ್ರಗಳಿಗೆ ಆಯ್ಕೆ ನಡೆಯುತ್ತಿದೆ

ಪಾತ್ರಗಳು
❤️ ನಾಯಕ (ಅಪ್ಪನ ಪಾತ್ರ ಅಂದಾಜು ವಯಸ್ಸು 45
❤️ ನಾಯಕಿ ( ಅಂದಾಜು ವಯಸ್ಸು 30-35
❤️ ಸಹ ನಾಯಕಿ (ಸೊಸೆ ಪಾತ್ರ) (ನಾಯಕಿಯ ತಂಗಿ ಅಂದಾಜು ವಯಸ್ಸು 25-30
❤️ ನಾಯಕಿ (ಮಗಳ ಪಾತ್ರ) ಅಂದಾಜು ವಯಸ್ಸು 18-20
❤️ಸಹ ನಾಯಕಿ (ಚಿಕ್ಕ ಮಗಳು) ಅಂದಾಜು ವಯಸ್ಸು 15-18
❤️ ಸಹ ನಾಯಕ (ಮಗನ ಪಾತ್ರ) ಅಂದಾಜು ವಯಸ್ಸು 20-25
❤️ ಸಹ ನಾಯಕ (ಮಗಳ ಪ್ರೇಮಿ) ಅಂದಾಜು ವಯಸ್ಸು 25-30

ಇತರೆ ಪ್ರಧಾನ ಪಾತ್ರಗಳು
❤️ಬಾಲ ಕಲಾವಿಧರು 10 ಬಾಲಕಿಯರು (ಅಂದಾಜು ವಯಸ್ಸು 12 ರಿಂದ 18
❤️ ಬಾಲ ಕಲಾವಿಧರು 10 ಬಾಲಕರು (ಅಂದಾಜು ವಯಸ್ಸು 12 ರಿಂದ 18
❤️ ಸಹ ಕಲಾವಿಧರು ಪುರುಷ 14 ಜನ (ಅಂದಾಜು ವಯಸ್ಸು 30 ರಿಂದ 60
❤️ ಸಹ ಕಲಾವಿಧರು ಮಹಿಳೆ (ಅಂದಾಜು ವಯಸ್ಸು 30 ರಿಂದ 50
❤️ ಇತರೆ ಪೋಷಕ ಮತ್ತು ಸಹ ಪಾತ್ರಗಳು

👇
ಅವಳು ಮತ್ತು ದಿ ರಿವೇಂಜ್ ಚಿತ್ರಗಳಂತೆ ಜನಕ
ಚಿತ್ರವೂ ಸಹ ಕೋ ಆಪರೇಟಿವ್ ಪದ್ಧತ್ತಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು ಇಂದಿನ ದಿನಗಳಲ್ಲಿ ಪ್ರಭಾವಿ ನಾಯಕರ ಹೊರತಾಗಿ ಹೊಸ ಪ್ರತಿಭೆಗಳ ಅನಾವರಣಕ್ಕೆ ಚಿತ್ರ ನಿರ್ಮಾಪಕರ ಕೊರತೆ ಇರುವ ಕಾರಣ ನಿರ್ಮಾಪಕ ರಹಿತ ಚಿತ್ರಗಳ ನಿರ್ಮಾಣಕ್ಕಾಗಿಯೇ ಕಾರಭಾರಿ ಫಿಲಂಸ್ ಸ್ಥಾಪನೆಯಗಿದ್ದು
ಜನಕ
ಚಿತ್ರದಲ್ಲಿ ಭಾಗವಹಿಸಲು ಇಚ್ಛೆಸುವ ಕಲಾವಿಧರು ಚಿತ್ರದ ಷೇರು ಗಳನ್ನು ಖರೀದಿಸುವ ಮೂಲಕ ಚಿತ್ರದ ಸಹ ನಿರ್ಮಾಪಕರು ಅಥವಾ ಷೇರುದಾರರು ಆಗಬೇಕಾಗಿದೆ.
👇
ಚಿತ್ರ ನಿರ್ಮಾಣ ವೆಚ್ಚಕೆ ಅನುಗುಣವಾಗಿ ಚಿತ್ರ ನಿರ್ಮಾಣಕ್ಕೆ 1000 ಸಂಖ್ಯೆಯ ಷೇರು ವಿಂಗಡಣೆಯಾಗಿದ್ದು
ತಲಾ ಒಂದು ಷೇರು ರೂ 8000/- ಗಳ ಮುಖಬೆಲೆಯನ್ನು ಹೊಂದಿಕೊಂಡಿದೆ.
👇
ಪ್ರತಿಯೊಬ್ಬ ಕಲಾವಿದರು
ಕನಿಷ್ಠ 5 ಷೇರುಗಳಿಂದ ಗರಿಷ್ಟ 500 ಷೇರುಗಳ ವರೆಗೂ ಖರೀದಿಸಬಹುದು.

ಸೂಚನೆ:
🌍 ಪ್ರತಿಯೊಂದು ಷೇರುಗಳು ಭಾರತ ಸರಕಾರದ ಪಾಲುದಾರಿಕೆ ಉದ್ದಿಮೆ ನಿಯಮಗಳ ಅಡಿಯಲ್ಲಿ ಪ್ರಮಾಣಿಕೃತ ಆಗಿರುತ್ತದೆ
🌍ಷೇರುದಾರರು ಚಿತ್ರ ಬಿಡುಗಡೆಯ ನಂತರ ಜೀವಿತಾವದಿಯ ವರ್ವಾಗೂ ಅದರ ಲಾಭದಲ್ಲಿ ಸಮಾನ ಪಾಲುದಾರರು ಆಗಿರುತ್ತಾರೆ
🌍 ಷೇರುದಾರರು ಒಬ್ಬ ನಾಮಿನಿಯನ್ನು ಅಳವಡಿಸುವ ಅವಕಾಶವಿದ್ದು ಷೇರುದಾರರಿಗೆ ಏನಾದರೂ ಆದಲ್ಲಿ ಚಿತ್ರದ ಲಾಭವನ್ನು ನಾಮಿನಿ ಪಡೆಯಬಹುದಾಗಿದೆ
🌍 ಪ್ರತಿಯೊಂದು ಚಿತ್ರಗಳಿಗೆ ಅದರ ಷೇರು ಮೊತ್ತ ಬೇರೆ ಬೇರೆಯಾಗಿದ್ದು ಸದರಿ ನೋತ್ತವು ಜನಕ ಚಿತ್ರಕ್ಕೆ ಮಾತ್ರ ಸೀಮಿತವಾಗಿದೆ
🌍 ಚಿತ್ರದ ಷೇರುದಾರರು ಅವಾರ್ಡ್ ಪಡೆಯಲು ಅರ್ಹರು ಆಗಿರುತ್ತಾರೆ
🌍 ಷೇರುದಾರ ಕಲಾವಿಧಾರಿಗೆ ಸಂಸ್ಥೆಯು ಉಚಿತವಾಗಿ ಸಂಸ್ಥೆತ ಆರ್ಟಿಸ್ಟ್ ಕಾರ್ಡ್ ಪೋರೈಸುತ್ತದೆ
🌍ಕಲಾವಿದರಿಗೆ ಉಚಿತ ಮಾಡಿಲಿಂಗ್ ಫೋಟೋ ಶೂಟ್ ಹಾಗೂ ಮಾಲೆಲಿಂಗ್ ಆನ್ಲೈನ್ ಪ್ರೊಫೈಲ್ ನೀಡಲಾಗುವುದು
🌍 ಕಲಾವಿದರಿಗೆ ಪ್ರಮಾಣಪತ್ರವನ್ನು ನೀಡಲಿದೆ.

ಇದರ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವ್ಯಕ್ತಿಗಳನ್ನು ಅಥವಾ ನೇರವಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಸಂಪರ್ಕಿಸಬಹುದು

👇
ರಾ ದೇ ಕಾರಭಾರಿ
ರಾಷ್ಟ್ರೀಯ ಅಧ್ಯಕ್ಷರು
7760433113

👇
ಶ್ರೀಮತಿ ಮೇರಿ ರಾದೇ ಕಾರಭಾರಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
8970690204

👇
ಹೇಮಲತಾ ಟಿ
ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ
8971317571

National Film Chamber
https://nationalfilmchamber.com
👇
Pan India Movie News
http://panindiamovie.com
👇
Human Rights and Anti Corrupt Organization
http://yourrights.co.in
👇
Maha Suddi Tv
http://mahasudditv.com
👇
Section 1988 News
http://section1988news.com
🔴Direct Contact
Corrent Production
👇
https://mycrd.in/nationalfilmchamber
🔴Direct Contact
https://mycrd.in/castingcall
https://mycrd.in/therevenge
Facebook
👇
Raa Dea Karabhari
https://www.facebook.com/share/1MjP5ojJXG/
👇
Raa Dea Karabhari
https://www.facebook.com/share/1BsKoLsGzk/
👇
The Revenge Movie
https://www.facebook.com/share/1AHM9sLpuu/
👇
Avalu Movie
https://www.facebook.com/share/174skQPGG9/

🔴YouTube
👇
http://Youtube.com/MahaSudditv
👇
http://Youtube.com/Karabhari films
Regards,
Raa Dea Karabhari
National President
What’s App
7760433113

TAGS

Categories

No Responses

Leave a Reply

Your email address will not be published. Required fields are marked *